ಹೊನ್ನಿಲ್ಲದಾ ಬದುಕು ಕನ್ನೆಯಿಲ್ಲದ ಮದುವೆ |
ಚುನ್ನವಾಡುವನ ಗೆಳೆತನವಿವು ಮೂರು |
ಬನ್ನಕಾಣಯ್ಯ! ಸರ್ವಜ್ಞ
Transliteration Honnilladā baduku kanneyillada maduve |
cunnavāḍuvana geḷetanavivu mūru |
bannakāṇayya! Sarvajña
ಶಬ್ದಾರ್ಥಗಳು ಚುನ್ನ = ಅತಿಹಾಸ್ಯ, ಮರ್ಯಾದೆ ಗೆಟ್ಟ ಮಾತು; ಬನ್ನ = ತೊಂದರೆ ;