•  
  •  
  •  
  •  
Index   ವಚನ - 735    Search  
 
ದಂತಪಂಕ್ತಿಯ ನಡುವೆ ಎಂತಿರ್ಪುದದು ಜಿಹ್ವೆ | ಅಂತು ದುರ್ಜನರ ಬಳಸಿನಲಿ ಸಜ್ಜನನು | ನಿಂತಿರ್ದ ನೋಡ! ಸರ್ವಜ್ಞ
Transliteration Dantapaṅktiya naḍuve entirpudadu jihve | antu durjanara baḷasinali sajjananu | nintirda nōḍa! Sarvajña