•  
  •  
  •  
  •  
Index   ವಚನ - 758    Search  
 
ಕೋಡಗಾದನು ಹರಿಯು ಆಡಾದನಾ ಅಜನು | ನೋಡಿದರೆ ಹರನು ನರಿಯಾದನುಳಿದರ | ಪಾಡೇನು ಹೇಳು! ಸರ್ವಜ್ಞ
Transliteration Kōḍagādanu hariyu āḍādanā ajanu | nōḍidare haranu nariyādanuḷidara | pāḍēnu hēḷu! Sarvajña