•  
  •  
  •  
  •  
Index   ವಚನ - 759    Search  
 
ಪುಡಿಯಾದನಂಗಜನು ಹಿಡಿವಡೆದ ಹನುಮಂತ | ಪೊಡವಿಗೀಶ್ವರನು ತಿರಿದುಂಡನುಳಿದರ | ಸಡಗರವೇನು! ಸರ್ವಜ್ಞ
Transliteration Puḍiyādanaṅgajanu hiḍivaḍeda hanumanta | poḍavigīśvaranu tiriduṇḍanuḷidara | saḍagaravēnu! Sarvajña
ಶಬ್ದಾರ್ಥಗಳು ಆ ಗಜ = ದೇಹದಿಂದ ಹುಟ್ಟಿದವ ಕಾಮ(ಇವನನ್ನು ಶಿವ ಕೊಂದ); ಪುಡಿ = ನಾಶ; ಪೊಡವಿಗೀಶ್ವರ = ಶಿವ ; ಸಡಗು = ಬಡಿವಾರ; ಹಿಡಿವಡೆದ = ಸೆರೆಸಿಕ್ಕ(ಲಂಕೆಯಲ್ಲಿ);