ಈರಯ್ದು ತಲೆಯವಗೆ ಊರು ಒಪ್ಪುವಲಂಕೆ
ವಾರಿಧಿಯು ಕಟ್ಟುವಡೆಯಿತು ಬಂಧನಕೆ |
ಬಾರದವರಾರು? ಸರ್ವಜ್ಞ
Transliteration Īraydu taleyavage ūru oppuvalaṅke
vāridhiyu kaṭṭuvaḍeyitu bandhanake |
bāradavarāru? Sarvajña
ಶಬ್ದಾರ್ಥಗಳು ಕಟ್ಟುವಡೆ = ಕಾಯುವುದಕ್ಕೆ ಇಡು (ರಾವಣನು ಸಮುದ್ರಕ್ಕೆ ಕಾವಲು ಇಟ್ಟಿದ್ದನಂತೆ); ಹತ್ತು ತಲೆಯವ = ರಾವಣ;