•  
  •  
  •  
  •  
Index   ವಚನ - 774    Search  
 
ಒಂದು ಒಂಭತ್ತು ತಲೆ ಸಂದ ತೋಳಿಪ್ಪತ್ತು | ಒಂದಾಗಿ ಕೇಡ ಮಾಡಿದವು; ವಿಧಿಕೂಡಿ | ಬಂದ ಕಾಲಕ್ಕೆ! ಸರ್ವಜ್ಞ
Transliteration Ondu ombhattu tale sanda tōḷippattu | ondāgi kēḍa māḍidavu; vidhikūḍi | banda kālakke! Sarvajña
ಶಬ್ದಾರ್ಥಗಳು sಸಂದ = ಪರಾಕ್ರಮದಲ್ಲಿ ಹೆಸರಾದ ; ಒಂದಾಗಿ = ಸರ್ವಸಾಮರ್ಥ್ಯದಿಂದ ಯುದ್ದವನು ಮಾಡಿದರು;