•  
  •  
  •  
  •  
Index   ವಚನ - 778    Search  
 
ತಂದೆಯರ್ಜುನ ಭೀಮ ಮಂದರಧರಮಾವ | ಮುಂದಿದ್ದು ಅಳಿದನಭಿಮನ್ಯು ವಿಧಿಮಾಡಿ-| ದಂದವನು ನೋಡ! ಸರ್ವಜ್ಞ
Transliteration Tandeyarjuna bhīma mandaradharamāva | mundiddu aḷidanabhiman'yu vidhimāḍi-| dandavanu nōḍa! Sarvajña
ಶಬ್ದಾರ್ಥಗಳು ತಂದೆಯು + ಅರ್ಜುನ + = ತಂದೆಯಾದ + ಅರ್ಜುನನು + ಭೀಕರನು .; ಮಂದರಧರ ಮಾವ = ಮಂದರ ಪರ್ವತವನ್ನೆತ್ತಿದ(ವಿಷ್ಣು)ಕೃಷ್ಣನು ಅವನಿಗೆ ಮಾವ .;