•  
  •  
  •  
  •  
Index   ವಚನ - 779    Search  
 
ಆಂತಿರ್ದರಿಂತಿರ್ದ | ರೆಂತಿರ್ದರೆನಬೇಡ | ಕುಂತಿಯ ಸುತರು ತಿರಿದುಣಲು ಮಿಕ್ಕವರು | ಎಂತಿರ್ದಡೇನು ಸರ್ವಜ್ಞ
Transliteration Āntirdarintirda | rentirdarenabēḍa | kuntiya sutaru tiriduṇalu mikkavaru | entirdaḍēnu sarvajña
ಶಬ್ದಾರ್ಥಗಳು ತಿರಿದುಣಲು = ಅಜ್ಞಾತವಾಸದಲ್ಲಿ ರಾಜರಾದ ಪಂಚಪಾಂಡವರು ಭಿಕ್ಷೆ ಬೇಡಿ ಜೀವಿಸಿದ ಮೇಲೆ ಉಳಿದವರ ಗತಿಯೇನು ? ;