•  
  •  
  •  
  •  
Index   ವಚನ - 22    Search  
 
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ. ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ, ಮರಣ ಭಯವ ಗೆದ್ದು, ಕರಣಂಗಳ ಸುಟ್ಟು, ಹರಿಮನವ ನಿಲಿಸಿ, ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Brahmāṇḍadalli huṭṭidavarella bhavabandhanakkoḷagādarayyā. Nim'ma nambada sadbhakta mahēśvararu bhavabandhanavane hiṅgi, maraṇa bhayava geddu, karaṇaṅgaḷa suṭṭu, harimanava nilisi, analapavanaguṇavaratu, jananamaraṇavirahitavāda śaraṇara bhavabhārigaḷetta ballaru appaṇṇapriya cennabasavaṇṇā.