•  
  •  
  •  
  •  
Index   ವಚನ - 824    Search  
 
ಮಾಗದಲಿ ಮೀಯುವರು ಮೂಗತಾ ಹಿಡಿದಿಹರು| ಯೋಗಧ್ಯಾನಗಳನರಿಯರು ಹಾರುವರು| ಭೋಗಿಯಾಗಿಹರು! ಸರ್ವಜ್ಞ
Transliteration Māgadali mīyuvaru mūgatā hiḍidiharu| yōgadhyānagaḷanariyaru hāruvaru| bhōgiyāgiharu! Sarvajña