•  
  •  
  •  
  •  
Index   ವಚನ - 825    Search  
 
ಮಿಂದುಂಬ ಹಾರುವಗೆ ಸಂಧ್ಯವಂದನೆಯೇಕೆ?| ಮಿಂದು ಮೈಲಿಗೆಯನುದಲೇಕೆ? ಸ್ನಾನದ| ಸಂದೇಹವೇಕೆ? ಸರ್ವಜ್ಞ
Transliteration Mindumba hāruvage sandhyavandaneyēke?| Mindu mailigeyanudalēke? Snānada| sandēhavēke? Sarvajña