•  
  •  
  •  
  •  
Index   ವಚನ - 830    Search  
 
ಸಂಜೆಯಾ ವಂದನೆಯ ಅಂಜದಲೆ ವಾಸುವುದು!| ಸಂಜೆಯಂಜಿಕೆಯನೊಡಗೂಡಲಾ ಸಂಜೆ| ನಂಜಿನಂತಕ್ಕು ಸರ್ವಜ್ಞ
Transliteration San̄jeyā vandaneya an̄jadale vāsuvudu!| San̄jeyan̄jikeyanoḍagūḍalā san̄je| nan̄jinantakku sarvajña
ಶಬ್ದಾರ್ಥಗಳು ವಾಸು = ಜಪಿಸು; ಸಂಜೆ = ಸಂಧ್ಯಾವಂದನೆ ;