•  
  •  
  •  
  •  
Index   ವಚನ - 831    Search  
 
ಮಟ್ಟಿ ಶ್ರೀ ಗಂಧವನು ಇಟ್ಟು ತಾ ನೊಸಲೊಳಗೆ| ನೆಟ್ಟನೆ ಸ್ವರ್ಗ ಪಡೆವಡೆ ಸಾಣೆಕಲ್| ಕೆಟ್ಟ ಕೇಡೇನು? ಸರ್ವಜ್ಞ
Transliteration Maṭṭi śrī gandhavanu iṭṭu tā nosaloḷage| neṭṭane svarga paḍevaḍe sāṇekal| keṭṭa kēḍēnu? Sarvajña
ಶಬ್ದಾರ್ಥಗಳು ಕೆಟ್ಟಕೇಡು = ಏನು ಪಾಪಮಾಡಿತು ? ; ನೊಸಲು = ಹಣೆ .; ಮಟ್ಟ = ಕಾವಿ , ಹಳದಿ ;