•  
  •  
  •  
  •  
Index   ವಚನ - 840    Search  
 
ಯಾಗದಾ ನೆವದಿಂದ ತೂಗಿ1 ತಿಂಬರು ಆಡ| ಯಾಗದಲೊಂದು ದಿಟವಿರಲು ಹೋತುಗಳ-| ನಾಗಲಿಸುವರೇ? ಸರ್ವಜ್ಞ
Transliteration Yāgadā nevadinda tūgi1 timbaru āḍa| yāgadalondu diṭaviralu hōtugaḷa-| nāgalisuvarē? Sarvajña
ಶಬ್ದಾರ್ಥಗಳು ಅಗಲಿಸು = ಯಜ್ಞಮಾಡಿ (ಆಡುಗಳನ್ನು)ಲೋಕದಲ್ಲಿ ಇಲ್ಲದಂತೆ ಮಾಡು .; ತೂಗಿ = ಸ್ವಲ್ಪ, ಒಂದೇ ತುಂಡು ; ದಿಟ = ತತ್ವ ,;