•  
  •  
  •  
  •  
Index   ವಚನ - 841    Search  
 
ಕನ್ನೆಯಾಡನು ತಂದು ಬನ್ನಬಡಿಸುತಕೊಂದು| ಉನ್ನತವ ಪಡೆವ ವಿಪ್ರನಿಂ ಅಗಸರ| ಕುನ್ನಿಲೇಸೆಂದ! ಸರ್ವಜ್ಞ
Transliteration Kanneyāḍanu tandu bannabaḍisutakondu| unnatava paḍeva vipraniṁ agasara| kunnilēsenda! Sarvajña
ಶಬ್ದಾರ್ಥಗಳು ಕನ್ನೆ = ಎಳೆಯ .; ಬನ್ನಬಡಿಸುತ = ಗುದ್ದಿ ಕಷ್ಟಪಡಿಸುತ್ತ ;