•  
  •  
  •  
  •  
Index   ವಚನ - 869    Search  
 
ಮಲವು ದೇಹದಿ ಸೋರಿ ಹೊಲಸು ಮಾಂಸದಿನಾರಿ| ಹೊಲೆಬಿಲದ ಹೇಯ ದೇಹದಿ ಹಾರುವರು| ಕುಲವನೆಣಿಸುವರೆ? ಸರ್ವಜ್ಞ
Transliteration Malavu dēhadi sōri holasu mānsadināri| holebilada hēya dēhadi hāruvaru| kulavaneṇisuvare? Sarvajña
ಶಬ್ದಾರ್ಥಗಳು ಎಣಿಸು = ಲಕ್ಷಿಸು ; ಹೇಯ = ಧಿಕ್ಕರಿಸತಕ್ಕ ; ಹೊಲಸು = ಕೀವು ;