•  
  •  
  •  
  •  
Index   ವಚನ - 870    Search  
 
ಉತ್ತಮರು ಪಾಲ್ಗಡಲೊ| ಳೆತ್ತಿರಲು ಜನ್ಮವನು | ಉತ್ತಮರಧಮರೆನಬೇಡ ಹೊಲೆಯಿಲ್ಲ-| ದುತ್ತಮರೆಲ್ಲಿ? ಸರ್ವಜ್ಞ
Transliteration Uttamaru pālgaḍalo| ḷettiralu janmavanu | uttamaradhamarenabēḍa holeyilla-| duttamarelli? Sarvajña
ಶಬ್ದಾರ್ಥಗಳು ಹೊಲೆಯಿಲ್ಲದ = ಸ್ತ್ರೀಯಿಂದ ಹುಟ್ಟಿದ ;