•  
  •  
  •  
  •  
Index   ವಚನ - 871    Search  
 
ಎಂಜಲೆಂಜಲು ಎಂದು ಅಂಜುವರು ಹಾರುವರು| ಎಂಜಲಿಂದಾದ ತನುವಿರಲು ಅದನರಿದು| ಅಂಜುತಿಹರೇಕೆ? ಸರ್ವಜ್ಞ
Transliteration En̄jalen̄jalu endu an̄juvaru hāruvaru| en̄jalindāda tanuviralu adanaridu| an̄jutiharēke? Sarvajña
ಶಬ್ದಾರ್ಥಗಳು ಸ್ಥಳ = ಯೋನಿ ;