•  
  •  
  •  
  •  
Index   ವಚನ - 874    Search  
 
ಹಲ್ಲು ಎಲುವೆಂಬುವದ | ನೆಲ್ಲವರು ಬಲ್ಲರು| ನಿಲ್ಲದೆ ಎಲುವಿಂದೆಲ್ಲವನಗಿದ ಬಳಿ-| ಕೆಲ್ಲಿಹುದು ಶೀಲ? ಸರ್ವಜ್ಞ
Transliteration Hallu eluvembuvada | nellavaru ballaru| nillade eluvindellavanagida baḷi-| kellihudu śīla? Sarvajña
ಶಬ್ದಾರ್ಥಗಳು ಅಗಿ = ತಿನ್ನು ,ಜಗಿ ; ನಿಲ್ಲದೆ = ಬಿಟ್ಟುಬಿಡದೆ ;