•  
  •  
  •  
  •  
Index   ವಚನ - 875    Search  
 
ಹಲ್ಲುದುರೆ ರಕುತವ| ದೆಲ್ಲವೂ ಬಾಯೊಳಗೆ| ಖುಲ್ಲ ರಕ್ಕಸರು ಮಾನವರಿರೆ ಶೀಲ-| ವೆಲ್ಲಿಹುದು ಹೇಳು? ಸರ್ವಜ್ಞ
Transliteration Halludure rakutava| dellavū bāyoḷage| khulla rakkasaru mānavarire śīla-| vellihudu hēḷu? Sarvajña