•  
  •  
  •  
  •  
Index   ವಚನ - 876    Search  
 
ಹಸಿವು ತೃಷೆ ನಿದ್ರೆಗಳು ವಿಷಯ ಮೈಥುನ ಬಯಕೆ| ಪಶುಪಕ್ಷಿನರಗೆ ಸಮನಿರಲು, ಕುಲವೆಂಬ| ಗಸಣೆಯೆತ್ತಣದು? ಸರ್ವಜ್ಞ
Transliteration Hasivu tr̥ṣe nidregaḷu viṣaya maithuna bayake| paśupakṣinarage samaniralu, kulavemba| gasaṇeyettaṇadu? Sarvajña
ಶಬ್ದಾರ್ಥಗಳು ಗಸಣೆ = ತಿಕ್ಕಾಟ , ತೊಂದರೆ ; ತೃಷೆ = ನೀರಡಿಕೆ ; ಬಯಕೆ = ಸುಖದ ಆಶೆ ; ವಿಷಯ = ವಿಷಯ ಸುಖ ;