•  
  •  
  •  
  •  
Index   ವಚನ - 885    Search  
 
ಹಾರುವರು ಸ್ವರ್ಗದಾ ದಾರಿಯನು ಬಲ್ಲರೇ?| ನಾರಿ ಪತಿವ್ರತದಿ ನಡೆದರೆ ಸ್ವರ್ಗದ| ದಾರಿದೋರುವಳು! ಸರ್ವಜ್ಞ
Transliteration Hāruvaru svargadā dāriyanu ballarē?| Nāri pativratadi naḍedare svargada| dāridōruvaḷu! Sarvajña