•  
  •  
  •  
  •  
Index   ವಚನ - 886    Search  
 
ಉತ್ತಮರು ಎಂಬುವರು ಸತ್ಯದಲಿ ನಡೆಯುವರು| ಉತ್ತಮರಧಮರೆನಬೇಡ ಅವರೊಂದು | ಮುತ್ತಿನಂತಿಹರು! ಸರ್ವಜ್ಞ
Transliteration Uttamaru embuvaru satyadali naḍeyuvaru| uttamaradhamarenabēḍa avarondu | muttinantiharu! Sarvajña
ಶಬ್ದಾರ್ಥಗಳು ಉತ್ತಮದ ವರ್ಣಿ = ಬ್ರಾಹ್ಮಣ ;