•  
  •  
  •  
  •  
Index   ವಚನ - 887    Search  
 
ಮಾತನರಿದಾ ಸುತನು ರೀತಿಯರಿದಾ ಸತಿಯು| ನೀತಿಯನರಿದ ವಿಪ್ರನು ಜಗದೊಳು| ಜೋತಿಯಿದ್ದಂತೆ ಸರ್ವಜ್ಞ
Transliteration Mātanaridā sutanu rītiyaridā satiyu| nītiyanarida vipranu jagadoḷu| jōtiyiddante sarvajña