•  
  •  
  •  
  •  
Index   ವಚನ - 896    Search  
 
ಕೆಟ್ಟರೆ ದ್ವಿಜರಿಂದ ಕೆಟ್ಟವರು ಇನ್ನಿಲ್ಲ| ಕೆಟ್ಟದನು ಬಿಟ್ಟು ನಡೆದರೆ ಅವರಿಂದ| ನೆಟ್ಟನವರಿಲ್ಲ! ಸರ್ವಜ್ಞ
Transliteration Keṭṭare dvijarinda keṭṭavaru innilla| keṭṭadanu biṭṭu naḍedare avarinda| neṭṭanavarilla! Sarvajña