•  
  •  
  •  
  •  
Index   ವಚನ - 897    Search  
 
ಕೊಟ್ಟಹರೆ ಹಾರುವರು ಕುಟ್ಟುವರು ಅವರಂತೆ| ಬಿಟ್ಟರೆ ನೋಡಿ ನುಡಿಸರು! ಹಾರುವರು| ನೆಟ್ಟನೆಯವರೇ? ಸರ್ವಜ್ಞ
Transliteration Koṭṭahare hāruvaru kuṭṭuvaru avarante| biṭṭare nōḍi nuḍisaru! Hāruvaru| neṭṭaneyavarē? Sarvajña
ಶಬ್ದಾರ್ಥಗಳು ಕುಟ್ಟು = ಅವರಂತೆ ಮಾತಾಡು ; ಕೊಡು = ಲಂಚಕೊಡು ; ನೋಡಿ ನುಡಿಸರು = ಮುಂದಿದ್ದರೂ ಮಾತಾಡಿಸರು ; ಬಿಟ್ಟರೆ = ಹಣಕೊಡದಿದ್ದರೆ ;