•  
  •  
  •  
  •  
Index   ವಚನ - 898    Search  
 
ಕೊಟ್ಟವರ ತಲೆಬೆನ್ನ ತಟ್ಟುವರು ಹಾರುವರು| ಕೆಟ್ಟರೆ ಕುಟ್ಟಿ ಕೆಡಹುವರು! ಹಾರುವರ| ಬಟ್ಟೆ ಬೇಡೆಂದ! ಸರ್ವಜ್ಞ
Transliteration Koṭṭavara talebenna taṭṭuvaru hāruvaru| keṭṭare kuṭṭi keḍahuvaru! Hāruvara| baṭṭe bēḍenda! Sarvajña
ಶಬ್ದಾರ್ಥಗಳು ಕುಟ್ಟಿ ಕೆಡುಹು = ನಿರ್ನಾಮ ಮಾಡುವ, ಪಾತಾಳಕ್ಕೆ ತುಳಿ; ಕೆಟ್ಟರೆ = ದೃಷ್ಟಿಸಿದರೆ ; ತಲೆ ಬೆನ್ನುತಟ್ಟು = ಹೊಗಳು ; ಬಟ್ಟೆ = ಸ್ನೇಹ ;