•  
  •  
  •  
  •  
Index   ವಚನ - 909    Search  
 
ಹಾರುವನುಪಕಾರಿ ಹಾರುವನಪಕಾರಿ| ಹಾರುವವತೋರ್ವ ಬಹುದಾರಿ ಮುನಿದರೆ| ಹಾರುವನೆ ಮಾರಿ ಸರ್ವಜ್ಞ
Transliteration Hāruvanupakāri hāruvanapakāri| hāruvavatōrva bahudāri munidare| hāruvane māri sarvajña
ಶಬ್ದಾರ್ಥಗಳು ಬಹುದಾರಿ = ಬಹಳ ಹಂಚಿಕೆ ;