•  
  •  
  •  
  •  
Index   ವಚನ - 910    Search  
 
ಹಾರುವರು ಎಂಬುವರು ಹಾರುವರು ನರಕಕ್ಕೆ| ಸಾರತರ ನಿಜವನರಿಯರು ಸ್ವರ್ಗದ| ದಾರಿಯವರ್ಗಹುದೆ? ಸರ್ವಜ್ಞ
Transliteration Hāruvaru embuvaru hāruvaru narakakke| sāratara nijavanariyaru svargada| dāriyavargahude? Sarvajña