ವಚನ - 920     
 
ಮೊಸರು ಇಲ್ಲದ ಊಟ, ಪಸರವಿಲ್ಲದ ಕಟಕ| ಹಸನವಿಲ್ಲದಳರತಿಕೂಟ ಜಿನನಬಾಯ| ಕಿಸುಕುಳದಂತೆ ಸರ್ವಜ್ಞ