ವಚನ - 921     
 
ಉಪ್ಪು ಸಪ್ಪನೆಯಕ್ಕು ಕಪ್ಪುರವು ಕರಿದಕ್ಕು| ಸರ್ಪನಿಗೆ ಬಾಲವೆರಡಕ್ಕು ಶ್ರವಣರು| ತಪ್ಪಾಡಿದಂದು! ಸರ್ವಜ್ಞ