•  
  •  
  •  
  •  
Index   ವಚನ - 945    Search  
 
ಒಪ್ಪ ಭಸಿತವನಿಟ್ಟು ಕರ್ಪುರ ವೀಳ್ಯವ ಕೊಟ್ಟು| ಕಪ್ಪುಗೊರಳನ ಕರುಣದಿ ಇದನರಿದು| ಒಪ್ಪಿ ಹೇಳಿದೆನು ಸರ್ವಜ್ಞ
Transliteration Oppa bhasitavaniṭṭu karpura vīḷyava koṭṭu| kappugoraḷana karuṇadi idanaridu| oppi hēḷidenu sarvajña
ಶಬ್ದಾರ್ಥಗಳು ಒಪ್ಪಿ = ಈಶ್ವರನಿಗೆ ಒಳಗಾಗಿ ; ಕರ್ಪುರ ವೀಳ್ಯಕೊಡು = ಪೂಜಿಸು;