•  
  •  
  •  
  •  
Index   ವಚನ - 946    Search  
 
ನಂಬಿಹೇಳುವೆ ಬಸವ| ನಿಂಬಿನಾ ಮಹಿಮೆಯನು!| ಶಂಭುವಿನ ಕರುಣ ನಿಮಗುಂಟು ನಾನಿಮ್ಮ| ನಂಬಿ ಹೇಳಿದೆನು! ಸರ್ವಜ್ಞ
Transliteration Nambihēḷuve basava| nimbinā mahimeyanu!| Śambhuvina karuṇa nimaguṇṭu nānim'ma| nambi hēḷidenu! Sarvajña
ಶಬ್ದಾರ್ಥಗಳು ನೀಲಕಂಠ = ಶಿವ ;