•  
  •  
  •  
  •  
Index   ವಚನ - 949    Search  
 
ಇಂದು ರಾಮವತಾರ ಸಂದುದಿರ್ಸಾಸಿರದ| ಮುಂದೆ ಬರುವನು ವೀರ ಬಸವಂತನು| ಕುಂದದಿಳೆಗೆಂದ ಸರ್ವಜ್ಞ
Transliteration Indu rāmavatāra sandudirsāsirada| munde baruvanu vīra basavantanu| kundadiḷegenda sarvajña
ಶಬ್ದಾರ್ಥಗಳು ಸಂದುದು = ಆಯಿತು ; ಸಾಸಿರ = ಎರಡು ಸಾವಿರ ಇಳೆ ;