•  
  •  
  •  
  •  
Index   ವಚನ - 950    Search  
 
ಆಗಮನಗಳಿಳಿದಾವು ಗೂಗೆಮರಕಿಳಿದಾವು| ಕಾಗೆಗಳೆದ್ದು ಬಡಿದಾವು ದೊರೆಗಳು| ಮೂಗರಾದಂದು ಸರ್ವಜ್ಞ
Transliteration Āgamanagaḷiḷidāvu gūgemarakiḷidāvu| kāgegaḷeddu baḍidāvu doregaḷu| mūgarādandu sarvajña
ಶಬ್ದಾರ್ಥಗಳು ಮೂಗರಾದಂದು = ಆನ್ಯಾಯವನ್ನು ನೋಡಿ ಸುಮ್ಮನಾದಂದು ;