•  
  •  
  •  
  •  
Index   ವಚನ - 991    Search  
 
ಕಂದನ ಸೆರೆವಿಡಿದು ಬಂದಾನು ಪಟ್ಟಕ್ಕೆ| ನಿಂದು ರಾಜ್ಯವನಾಳುತ ಭೋಗ ದಾ-| ನಂದದೊಳಿಹನು ಸರ್ವಜ್ಞ
Transliteration Kandana sereviḍidu bandānu paṭṭakke| nindu rājyavanāḷuta bhōga dā-| nandadoḷihanu sarvajña