•  
  •  
  •  
  •  
Index   ವಚನ - 992    Search  
 
ಕುಲವಿಲ್ಲದವನೊಬ್ಬ ಮಲೆನಾಡಿನೊಳು ಹುಟ್ಟಿ| ಸಲೆದಂಡು ತಂದು ಮುರಿದಿಕ್ಕಿದಾ ಮೇಲೆ| ನೆಲೆಗೆ ನಿಂದಾನು ಸರ್ವಜ್ಞ
Transliteration Kulavilladavanobba malenāḍinoḷu huṭṭi| saledaṇḍu tandu muridikkidā mēle| nelege nindānu sarvajña