•  
  •  
  •  
  •  
Index   ವಚನ - 1030    Search  
 
ಹರಕು ಹೋಳಿಗೆಲೇಸು ಮುರಕ ಹಪ್ಪಳಲೇಸು| ಕುರು ಕುರು ಕಡಲೆ ಬಲುಲೇಸು ಪಾಯಸದ| ಸುರುಕು ಲೇಸೆಂದ ಸರ್ವಜ್ಞ
Transliteration Haraku hōḷigelēsu muraka happaḷalēsu| kuru kuru kaḍale balulēsu pāyasada| suruku lēsenda sarvajña
ಶಬ್ದಾರ್ಥಗಳು ಮುರುಕು ಗಪ್ಪಳ = ಕಟುಕಾದ ರೊಟ್ಟಿಯ ತುಣುಕು ; ಹರಕು = ಮರುದಿವಸದ ತಂಗಳಾದ ;