•  
  •  
  •  
  •  
Index   ವಚನ - 1031    Search  
 
ಕರಿಕೆ ಕುದುರೆಗೆಲೇಸು ಮುರುಕು ಹೆಣ್ಣಿಗೆಲೇಸು| ಅರಿಕೆಯುಳ್ಳವರ ಕೆಳೆ ಲೇಸು ಪಶುವಿಗೆ| ಗೊರಸು ಲೇಸೆಂದ ಸರ್ವಜ್ಞ
Transliteration Karike kuduregelēsu muruku heṇṇigelēsu| arikeyuḷḷavara keḷe lēsu paśuvige| gorasu lēsenda sarvajña
ಶಬ್ದಾರ್ಥಗಳು ಅರಿಕೆ = ತಿಳಿವಳಿಕೆ ; ಕರಿಕೆ = ಸಣ್ಣಹುಲ್ಲು ; ಗೊರಸು = ಕೊಳಗ ; ಮುರುಕು = ಸೋಗು ;