•  
  •  
  •  
  •  
Index   ವಚನ - 1032    Search  
 
ಕಾಸು ವೆಚ್ಚಕೆಲೇಸು ದೋಸೆ ಹಾಲಿಗೆ ಲೇಸು| ಕೂಸಿಗೆ ತಾಯಿಯಿರಲೇಸು ಹರೆಯದಗೆ| ಮೀಸೆ ಲೇಸೆಂದ ಸರ್ವಜ್ಞ
Transliteration Kāsu veccakelēsu dōse hālige lēsu| kūsige tāyiyiralēsu hareyadage| mīse lēsenda sarvajña