•  
  •  
  •  
  •  
Index   ವಚನ - 1036    Search  
 
ಜ್ಞಾನಿಗೆ ಗುಣಲೇಸು ಮಾನಿನಿಗೆ ಪತಿಲೇಸು| ಸ್ವಾನುಭವಿಗಳ ನುಡಿಲೇಸು ಎಲ್ಲಕು ನಿ-| ಧಾನಿಯೇ ಲೇಸು ಸರ್ವಜ್ಞ
Transliteration Jñānige guṇalēsu māninige patilēsu| svānubhavigaḷa nuḍilēsu ellaku ni-| dhāniyē lēsu sarvajña