•  
  •  
  •  
  •  
Index   ವಚನ - 1037    Search  
 
ತುಪ್ಪ ಓಗರಲೇಸು ಉಪ್ಪರಿಗೆ ಮನೆಲೇಸು| ಅಪ್ಪಬಾರೆಂಬ ಮಗಲೇಸು ಊರಲಿ| ಚಿಪ್ಪಿಗನುಲೇಸು ಸರ್ವಜ್ಞ
Transliteration Tuppa ōgaralēsu upparige manelēsu| appabāremba magalēsu ūrali| cippiganulēsu sarvajña