•  
  •  
  •  
  •  
Index   ವಚನ - 1051    Search  
 
ವಿಸಹೊಲ್ಲ ಇಟ್ಟಿಯಾ ಕುಸಿಹೊಲ್ಲ ಕಟ್ಟಡದ| ಹುಸಿಹೊಲ್ಲ ಕೂರ್ಪರೆಡೆಯಲಿ ಬೆಳಗಿನಾ| ಬಿಸಿಲು ಹೊಲ್ಲೆಂದ ಸರ್ವಜ್ಞ
Transliteration Visaholla iṭṭiyā kusiholla kaṭṭaḍada| husiholla kūrpareḍeyali beḷaginā| bisilu hollenda sarvajña
ಶಬ್ದಾರ್ಥಗಳು ಕುಸಿ = ಫಕ್ಕನೆ ಬೀಳು ;