•  
  •  
  •  
  •  
Index   ವಚನ - 1052    Search  
 
ಹಂದೆ ಭಟರೊಳು ಹೊಲ್ಲ ನಿಂದೆಯಾ ನುಡಿಹೊಲ್ಲ;| ಕುಂದುಗುಲದವಳ ತರಹೊಲ್ಲ ಉರಿಯೊಳು| ನಿಂದಿರಲು ಹೊಲ್ಲ ಸರ್ವಜ್ಞ
Transliteration Hande bhaṭaroḷu holla nindeyā nuḍ'̔iholla;| kunduguladavaḷa taraholla uriyoḷu| nindiralu holla sarvajña
ಶಬ್ದಾರ್ಥಗಳು ಉರಿ = ಹೊಟ್ಟೆಕಿಚ್ಚೆಂತೆಲೂ ಆರ್ಥಮಾಡಬಹುದು; ಹಂದೆ = ಹೇಡಿ, ಪುಕ್ಕ ;