•  
  •  
  •  
  •  
Index   ವಚನ - 1071    Search  
 
ಹಾಲುಳ್ಳ ಹಸು ಲೇಸು ಶೀಲುಳ್ಳ ಸಿಸುಲೇಸು| ಬಾಲೆ ಸಜ್ಜನೆಯು ಬಲುಲೇಸು ಹುಸಿಯದ| ನಾಲಿಗೆಯ ಲೇಸು ಸರ್ವಜ್ಞ
Transliteration Hāluḷḷa hasu lēsu śīluḷḷa sisulēsu| bāle sajjaneyu balulēsu husiyada| nāligeya lēsu sarvajña