•  
  •  
  •  
  •  
Index   ವಚನ - 1072    Search  
 
ಆಡಿ ಹುಸಿಯಲು ಹೊಲ್ಲ ಕೂಡಿ ತಪ್ಪಲು ಹೊಲ್ಲ| ಕಾಡುವನೆಂಟ ಬರಹೊಲ್ಲ ಸಟೆಯತಾ-| ನಾಡುವನೆ ಹೊಲ್ಲ ಸರ್ವಜ್ಞ
Transliteration Āḍi husiyalu holla kūḍi tappalu holla| kāḍuvaneṇṭa baraholla saṭeyatā-| nāḍuvane holla sarvajña
ಶಬ್ದಾರ್ಥಗಳು ಆಡಿ = ಮಾತುಕೊಟ್ಟ; ಕೂಡಿ = ಲಗ್ನವಾಗಿ; ತಪ್ಪು = ಬಿಡುಗಡೆ ಮಾಡಿಕೊಳ್ಳು;