•  
  •  
  •  
  •  
Index   ವಚನ - 1079    Search  
 
ಕೆಂಪಿನಾ ದಾಸಾಳ ಕೆಂಪುಂಟು, ಕಂಪಿಲ್ಲ;| ಕೆಂಪಿನವರಲಿ ಗುಣವಿಲ್ಲ; ಕಳ್ಳತಾ| ಕೆಂಪಿರ್ದಡೇನು? ಸರ್ವಜ್ಞ
Transliteration Kempinā dāsāḷa kempuṇṭu, kampilla;| kempinavarali guṇavilla; kaḷḷatā| kempirdaḍēnu? Sarvajña