•  
  •  
  •  
  •  
Index   ವಚನ - 1080    Search  
 
ಒಳ್ಳೆಯನು ಇರದೂರು ಕಳ್ಳನೊಡನಾಟವೂ| ಸುಳ್ಳನ ಮಾತು ಇವು ಮೂರು ಕೆಸರೊಳಗೆ| ಮುಳ್ಳುತುಳಿದಂತೆ ಸರ್ವಜ್ಞ
Transliteration Oḷḷeyanu iradūru kaḷḷanoḍanāṭavū| suḷḷana mātu ivu mūru kesaroḷage| muḷḷutuḷidante sarvajña