•  
  •  
  •  
  •  
Index   ವಚನ - 1081    Search  
 
ಕಳ್ಳತನ ಕಪಟವು ಸುಳ್ಳಿನಾ ಮೂಲವು| ಕಳ್ಳ, ಕೈಗಳ್ಳ, ಮೈಗಳ್ಳನೊಮ್ಮೆ ತಾ| ಹಳ್ಳಕಾಣುವನು! ಸರ್ವಜ್ಞ
Transliteration Kaḷḷatana kapaṭavu suḷḷinā mūlavu| kaḷḷa, kaigaḷḷa, maigaḷḷanom'me tā| haḷḷakāṇuvanu! Sarvajña
ಶಬ್ದಾರ್ಥಗಳು ಕೈಗಳ್ಳ = ಚಿಲ್ಲರೆಕಳ್ಳ, ; ಹಳ್ಳಿಕಾಣು = ನಾಶವಾಗು;