•  
  •  
  •  
  •  
Index   ವಚನ - 1132    Search  
 
ಮುನಿವಂಗೆ ಮುನಿಯದಿರು ಕನಿವಂಗೆ ಕನಿಯದಿರು| ಮನಸಿಜಾರಿಯನು ಮರೆಯದಿರು ಶಿವಕೃಪೆ| ಘನಕೆ ಘನವಕ್ಕು ಸರ್ವಜ್ಞ
Transliteration Munivaṅge muniyadiru kanivaṅge kaniyadiru| manasijāriyanu mareyadiru śivakr̥pe| ghanake ghanavakku sarvajña
ಶಬ್ದಾರ್ಥಗಳು ಕನಿ = ಕೋಪಿಸು; ಘನಕೆಘನ = ಉತ್ತರೋತ್ತರವಾಗಿ; ಮನಸಿಜ+ಅರಿ = ಮನಸ್ಸಿನಲ್ಲಿ ಹುಟ್ಟಿದ=ಕಾಮನಿಗೆ+ವೈರಿ ಅಂದರೆ (ಅವನನ್ನು ಕೊಂದವ)=ಶಿವ;